(Comments)

March 23 ರಜನಿ ಪ್ರಾಣಿ ಪ್ರೇಮ ಗ್ರಿಲ್ ಅವರೊಂದಿಗೆ 'ಇಂಟು ದಿ ವೈಲ್ಡ್' ನಲ್ಲಿ ಅನಾವರಣ, ಟೀಸರ್ ರಿಲೀಸ್

ರಜನಿ-ಗ್ರಿಲ್ ಅವರ 'ಇಂಟು ದಿ ವೈಲ್ಡ್' ಟೀಸರ್ ರಿಲೀಸ್ ಆದ ಬಳಿಕವೆ ಲಕ್ಷಾಂತರ ಅಭಿಮಾನಿಗಳ ಗಮನ ಸೆಳೆದಿದೆ. ರಜನಿಕಾಂತ್ ಈ ಹಿಂದೆಯೂ ಈ ಬಗ್ಗೆ ಮಾತನಾಡಿದ್ದಯ ಈ ಸೀರೀಸ್​ನ ಎಂದು ಭಾಗದಲ್ಲಿ ಕಾಣಿಸಿಕೊಂಡಿರುವುದರ ಬಗ್ಗೆ ಒಂದು ಸುಳಿವು ನೀಡಿದದ್ದರು. ತಮ್ಮ ಜೀವನದಲ್ಲಿ ಇದು ಮರೆಯಲಾಹದ ದಿನಗಳೆಂದು ತಲೈವ ಹೇಳಿದ್ರು.

Man behind the legend Rajinikanth

ಸೂಪರ್ ಸ್ಟಾರ್ ರಜನಿಕಾಂತ್ ಮ್ಯಾನ್ ವರ್ಸಸ್ ವೈಲ್ಡ್ ನಿರೂಪಕ ಬೇರ್ ಗ್ರಿಲ್ ಜೊತೆ ಬಂಡೀಪುರ ಸುತ್ತಾಡಿರುವ 'ಇಂಟು ದಿ ವೈಲ್ಡ್' ಕಾರ್ಯಕ್ರಮದ ಟೀಸರ್ ಬಿಡುಗಡೆಯಾಗಿದೆ.

man_vs_wild_rajinikanth

ಡಿಸ್ಕವರಿ ಖಾಸಗಿ ವಾಹಿನಿ ನಡೆಸಿಕೊಡುವ ಹಾಗೂ ರಜನಿ - ಗ್ರಿಲ್ ಕಾಣಿಸಿಕೊಂಡಿರುವ 'ಇಂಟು ದಿ ವೈಲ್ಡ್' ಕಾರ್ಯಕ್ರಮ ಇದೇ ಮಾರ್ಚ್ 23 ರಂದು ರಾತ್ರಿ ಪ್ರಸಾರವಾಗಲಿದೆ. 40 ಸೆಕೆಂಡ್ ಗಳ ಈ ಟೀಸರ್ ನಲ್ಲಿ ತಲೈವಾ ರಜನಿಕಾಂತ್, ಬೇರ್ ಗ್ರಿಲ್ಸ್ ಜೊತೆಗೆ ಬಂಡೀಪುರದಲ್ಲಿನ ಜಿಂಕೆಗಳು, ಹುಲಿಗಳು, ಆನೆಗಳನ್ನು ಕಾಣಬಹುದಾಗಿದೆ. ಇದು ಎಲ್ಲಾ ಭಾರತೀಯ ರಾಜ್ಯಗಳ ಸ್ಥಳೀಯ ಭಾಷೆಗಳಲ್ಲಿ ಪ್ರಸಾರವಾಗಲಿದೆ.

Find The Best Stories Online

https://firstsauce.com/blog/kn-in-ChandanShety-nivedita-marriage-wedding-highlights-rapstar-bigboss-couple-tie-knot/

Find The Best Stories Online

ಜಲಸಂರಕ್ಷಣೆಯ ಸಂದೇಶ ಜನತೆಗೆ ತಲುಪಿಸುವುದು ನಿಟ್ಟಿನಲ್ಲಿ ಈ ಕಾರ್ಯಕ್ರಮ ಪ್ರಮುಖ ಉದ್ದೇಶ ಹೊಂದಿದೆ. ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಕೂಡಾ ಗ್ರಿಲ್ಸ್ ಜೊತೆಗೆ ಉತ್ತರಾ ಖಂಡದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನದಲ್ಲಿ  ಹೆಜ್ಜೆ ಹಾಕಿದ್ದರು. ವಿಶ್ವದ 180 ದೇಶಗಳಲ್ಲಿ ಏಕಕಾಲಕ್ಕೆ ಈ ಕಾರ್ಯಕ್ರಮ ಪ್ರಸಾರವಾಗಿತ್ತು.

 ಪ್ರಧಾನಿ ನರೇಂದ್ರ ಮೋದಿ ಅವರು  ಉದ್ಯಾನವನಕ್ಕೆ ಪ್ರವಾಸ ಕೈಗೊಂಡಂತೆ  ಗ್ರಿಲ್ಸ್ ಅವರೊಂದಿಗೆ ಅಕ್ಷಯ್ ಕುಮಾರ್  ಕೂಡ  ಅದೇ ಕಾರ್ಯಕ್ರಮದಲ್ಲಿ  ಕಾಣಿಸಿಕೊಂಡಿದ್ದರು. 

Find The Best Stories Online

https://firstsauce.com/blog/kn-in-life-is-like-a-bubble-on-water-says-kannada-music-composer/

Find The Best Stories Online

ಚಿತ್ರರಂಗದಲ್ಲಿ ರಜನಿಕಾಂತ್ ಕಳೆದ ಬಾರಿಗೆ 2019 ರ ದರ್ಬಾರ್ ಚಿತ್ರದಲ್ಲಿ ಕಾಣಿಸಿಕೊಂಡರು. ಶಿವಾ ನಿರ್ದೇಶನದ ಅವರ ಮುಂದಿನ ಚಿತ್ರ  ಅನ್ನಾಥೆ ಈ ವರ್ಷದ ಅಂತ್ಯದ  ನಿರೀಕ್ಷೆ ಹೊಂದಿರುವ ಚಿತ್ರ ಎನಿಸಿದೆ.

Currently unrated

Comments