(Comments)

ಬರೋಬ್ಬರಿ ಮೊತ್ತಗಳಿಸಿ ದಾಖಲೆಗಳನ್ನೆಲ್ಲ ಮುರಿದು ಎದೆ ಉಬ್ಬಿಸಿ ನಿಂತಿದೆ kannada cinema

                                                                                Entertainment Shorts

ಸ್ಯಾಂಡಲ್ ವುಡ್ ನಲ್ಲಿ ದಾಖಲೆಗಳ ಸರದಾರನೆನಿಸಿಕೊಂಡಿರುವ ಪ್ರೇಮ್ಸ್ ನ ವಿಭಿನ್ನ ಶೈಲಿಯ ಪ್ರೇಂ ಕಹಾನಿ. ಹೆಸರು " ಎಕ್ ಲವ್ ಯಾ" . ವಿಭಿನ್ನ ವಾಗಿ ಹೆಸರಿಟ್ಟುಕೊಂಡ ಈ cinema ದ ಆಡಿಯೋ ರೈಟ್ಸ್ ಗೂ ಭಾರೀ ಬೇಡಿಕೆ.

ಬರೋಬ್ಬರಿ ಮೊತ್ತಗಳಿಸಿ ದಾಖಲೆಗಳನ್ನೆಲ್ಲ ಮುರಿದು ಎದೆ ಉಬ್ಬಿಸಿ ನಿಂತಿದೆ .

ಹೌದು ಈ ಚಿತ್ರದ ಆಡಿಯೋ ಬರೋಬ್ಬರಿ ಮೊತ್ತಗಳಿಸಿ ದಾಖಲೆಗಳನ್ನೆಲ್ಲ ಮುರಿದು ಎದೆ ಉಬ್ಬಿಸಿ ನಿಂತಿದೆ

Currently unrated

Comments